ಮಾರ್ಕ 6:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಅದಕ್ಕೆ ಯೇಸು “ನೀವೇ ಅವ್ರಿಗೆ ಏನಾದ್ರೂ ತಿನ್ನೋಕೆ ಕೊಡಿ” ಅಂದನು. ಅದಕ್ಕವರು “ನಾವು ಹೋಗಿ 200 ದಿನಾರು* ಕೊಟ್ಟು ರೊಟ್ಟಿಗಳನ್ನ ತರಬೇಕಾ? ಅದನ್ನ ತಂದು ಈ ಜನ್ರಿಗೆ ಕೊಡಬೇಕಾ?”+ ಅಂತ ಕೇಳಿದ್ರು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 6:37 ಮಹಾನ್ ಪುರುಷ, ಅಧ್ಯಾ. 52 ಕಾವಲಿನಬುರುಜು,11/1/1990, ಪು. 8-9
37 ಅದಕ್ಕೆ ಯೇಸು “ನೀವೇ ಅವ್ರಿಗೆ ಏನಾದ್ರೂ ತಿನ್ನೋಕೆ ಕೊಡಿ” ಅಂದನು. ಅದಕ್ಕವರು “ನಾವು ಹೋಗಿ 200 ದಿನಾರು* ಕೊಟ್ಟು ರೊಟ್ಟಿಗಳನ್ನ ತರಬೇಕಾ? ಅದನ್ನ ತಂದು ಈ ಜನ್ರಿಗೆ ಕೊಡಬೇಕಾ?”+ ಅಂತ ಕೇಳಿದ್ರು.