ಮಾರ್ಕ 6:45 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 45 ಆಮೇಲೆ ತಕ್ಷಣ ಯೇಸು ಶಿಷ್ಯರಿಗೆ ದೋಣಿ ಹತ್ತಿ ಆಕಡೆ ದಡದಲ್ಲಿರೋ ಬೇತ್ಸಾಯಿದಕ್ಕೆ ಹೋಗಿ ಅಂದನು. ಅವರು ಹೋಗ್ತಾ ಇರುವಾಗ ಜನ್ರನ್ನೂ ಕಳಿಸಿಕೊಟ್ಟನು.+
45 ಆಮೇಲೆ ತಕ್ಷಣ ಯೇಸು ಶಿಷ್ಯರಿಗೆ ದೋಣಿ ಹತ್ತಿ ಆಕಡೆ ದಡದಲ್ಲಿರೋ ಬೇತ್ಸಾಯಿದಕ್ಕೆ ಹೋಗಿ ಅಂದನು. ಅವರು ಹೋಗ್ತಾ ಇರುವಾಗ ಜನ್ರನ್ನೂ ಕಳಿಸಿಕೊಟ್ಟನು.+