ಮಾರ್ಕ 6:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ಕತ್ತಲಾಗ್ತಾ ಇರುವಾಗ ಶಿಷ್ಯರಿದ್ದ ದೋಣಿ ಸಮುದ್ರದ ಮಧ್ಯದಲ್ಲಿತ್ತು. ಆದ್ರೆ ಯೇಸು ಇನ್ನೂ ಬೆಟ್ಟದ ಮೇಲೆ ಇದ್ದನು.+