ಮಾರ್ಕ 7:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅವರು ಸಂತೆಯಿಂದ ಬಂದ ಮೇಲೆ ತಮ್ಮನ್ನ ಶುದ್ಧಮಾಡದೆ ಊಟ ಮಾಡ್ತಾನೇ ಇರ್ಲಿಲ್ಲ. ಅಷ್ಟೇ ಅಲ್ಲ ಬಟ್ಟಲು, ಹೂಜಿ ಮತ್ತು ತಾಮ್ರದ ಪಾತ್ರೆಯನ್ನ ನೀರಲ್ಲಿ ಮುಳುಗಿಸಿ ತೆಗೆಯುವಂಥ ಹಳೇ ಸಂಪ್ರದಾಯಗಳನ್ನ ಅವರು ಬಿಟ್ಟಿರಲಿಲ್ಲ.)+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:4 ಕಾವಲಿನಬುರುಜು,6/15/1997, ಪು. 13
4 ಅವರು ಸಂತೆಯಿಂದ ಬಂದ ಮೇಲೆ ತಮ್ಮನ್ನ ಶುದ್ಧಮಾಡದೆ ಊಟ ಮಾಡ್ತಾನೇ ಇರ್ಲಿಲ್ಲ. ಅಷ್ಟೇ ಅಲ್ಲ ಬಟ್ಟಲು, ಹೂಜಿ ಮತ್ತು ತಾಮ್ರದ ಪಾತ್ರೆಯನ್ನ ನೀರಲ್ಲಿ ಮುಳುಗಿಸಿ ತೆಗೆಯುವಂಥ ಹಳೇ ಸಂಪ್ರದಾಯಗಳನ್ನ ಅವರು ಬಿಟ್ಟಿರಲಿಲ್ಲ.)+