ಮಾರ್ಕ 7:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಹಾಗಾಗಿ ಈ ಫರಿಸಾಯರು, ಪಂಡಿತರು ಆತನಿಗೆ “ನಿನ್ನ ಶಿಷ್ಯರು ನಮ್ಮ ಹಿರಿಯರು ಮಾಡಿದ ಸಂಪ್ರದಾಯನ ಯಾಕೆ ಪಾಲಿಸಲ್ಲ? ಕೊಳಕು ಕೈಯಲ್ಲೇ ಊಟ ಮಾಡ್ತಾರಲ್ಲ”+ ಅಂತ ಕೇಳಿದ್ರು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:5 ಕಾವಲಿನಬುರುಜು (ಅಧ್ಯಯನ),8/2016, ಪು. 30 ಮಹಾನ್ ಪುರುಷ, ಅಧ್ಯಾ. 56 ಕಾವಲಿನಬುರುಜು,3/1/1991, ಪು. 8
5 ಹಾಗಾಗಿ ಈ ಫರಿಸಾಯರು, ಪಂಡಿತರು ಆತನಿಗೆ “ನಿನ್ನ ಶಿಷ್ಯರು ನಮ್ಮ ಹಿರಿಯರು ಮಾಡಿದ ಸಂಪ್ರದಾಯನ ಯಾಕೆ ಪಾಲಿಸಲ್ಲ? ಕೊಳಕು ಕೈಯಲ್ಲೇ ಊಟ ಮಾಡ್ತಾರಲ್ಲ”+ ಅಂತ ಕೇಳಿದ್ರು.