ಮಾರ್ಕ 7:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆದ್ರೆ ಒಬ್ಬ ವ್ಯಕ್ತಿ ಅವನ ಅಪ್ಪಅಮ್ಮಗೆ ‘ನನ್ನ ಹತ್ರ ಇರೋದನ್ನೆಲ್ಲ ದೇವರಿಗೆ ಕಾಣಿಕೆಯಾಗಿ* ಕೊಡಬೇಕಂತ ಇಟ್ಟಿದ್ದೀನಿ. ನಿಮಗೋಸ್ಕರ ನಾನು ಏನೂ ಮಾಡಕ್ಕಾಗಲ್ಲ’ ಅಂತ ಹೇಳಿದ್ರೆ ಅದನ್ನ ಸರಿ ಅಂತೀರ. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:11 ಮಹಾನ್ ಪುರುಷ, ಅಧ್ಯಾ. 56 ಕಾವಲಿನಬುರುಜು,3/1/1991, ಪು. 8
11 ಆದ್ರೆ ಒಬ್ಬ ವ್ಯಕ್ತಿ ಅವನ ಅಪ್ಪಅಮ್ಮಗೆ ‘ನನ್ನ ಹತ್ರ ಇರೋದನ್ನೆಲ್ಲ ದೇವರಿಗೆ ಕಾಣಿಕೆಯಾಗಿ* ಕೊಡಬೇಕಂತ ಇಟ್ಟಿದ್ದೀನಿ. ನಿಮಗೋಸ್ಕರ ನಾನು ಏನೂ ಮಾಡಕ್ಕಾಗಲ್ಲ’ ಅಂತ ಹೇಳಿದ್ರೆ ಅದನ್ನ ಸರಿ ಅಂತೀರ.