ಮಾರ್ಕ 7:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಆಮೇಲೆ ಯೇಸು ಅಲ್ಲಿಂದ ತೂರ್ ಮತ್ತು ಸೀದೋನ್ ಪ್ರದೇಶಕ್ಕೆ ಹೋದನು.+ ಒಂದು ಮನೆ ಒಳಗೆ ಹೋಗಿ ಅಲ್ಲಿ ಇರೋದು ಯಾರಿಗೂ ಗೊತ್ತಾಗಬಾರದು ಅಂತ ನೆನಸಿದನು. ಆದ್ರೆ ಜನ್ರು ಹೇಗೋ ಆತನನ್ನ ನೋಡಿಬಿಟ್ರು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:24 ಮಹಾನ್ ಪುರುಷ, ಅಧ್ಯಾ. 57 ಕಾವಲಿನಬುರುಜು,4/1/1991, ಪು. 8
24 ಆಮೇಲೆ ಯೇಸು ಅಲ್ಲಿಂದ ತೂರ್ ಮತ್ತು ಸೀದೋನ್ ಪ್ರದೇಶಕ್ಕೆ ಹೋದನು.+ ಒಂದು ಮನೆ ಒಳಗೆ ಹೋಗಿ ಅಲ್ಲಿ ಇರೋದು ಯಾರಿಗೂ ಗೊತ್ತಾಗಬಾರದು ಅಂತ ನೆನಸಿದನು. ಆದ್ರೆ ಜನ್ರು ಹೇಗೋ ಆತನನ್ನ ನೋಡಿಬಿಟ್ರು.