ಮಾರ್ಕ 7:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಅದಕ್ಕೆ ಯೇಸು “ಮೊದಲು ಮಕ್ಕಳ ಹೊಟ್ಟೆ ತುಂಬಲಿ. ಮಕ್ಕಳಿಗೆ ಕೊಡೋ ರೊಟ್ಟಿನ ನಾಯಿಮರಿಗಳಿಗೆ ಹಾಕೋದು ಸರಿಯಲ್ಲ”+ ಅಂದನು. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:27 ಕಾವಲಿನಬುರುಜು,10/15/2010, ಪು. 4-54/1/1991, ಪು. 8-9 ಮಹಾನ್ ಪುರುಷ, ಅಧ್ಯಾ. 57
27 ಅದಕ್ಕೆ ಯೇಸು “ಮೊದಲು ಮಕ್ಕಳ ಹೊಟ್ಟೆ ತುಂಬಲಿ. ಮಕ್ಕಳಿಗೆ ಕೊಡೋ ರೊಟ್ಟಿನ ನಾಯಿಮರಿಗಳಿಗೆ ಹಾಕೋದು ಸರಿಯಲ್ಲ”+ ಅಂದನು.