ಮಾರ್ಕ 7:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಅವಳು ಮನೆಗೆ ಹೋದಳು. ಅವಳ ಮಗಳು ಹಾಸಿಗೆ ಮೇಲೆ ಮಲಗಿರೋದನ್ನ ನೋಡಿದಳು. ಕೆಟ್ಟ ದೇವದೂತ ಅವಳನ್ನ ಬಿಟ್ಟುಹೋಗಿದ್ದ.+