ಮಾರ್ಕ 7:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ದೆಕಪೊಲಿಯಲ್ಲಿ ಜನ ಒಬ್ಬ ವ್ಯಕ್ತಿಯನ್ನ ಕರ್ಕೊಂಡು ಬಂದ್ರು. ಅವನಿಗೆ ಕಿವಿ ಕೇಳ್ತಾ ಇರಲಿಲ್ಲ, ತೊದಲ್ತಾ ಮಾತಾಡ್ತಿದ್ದ.+ ಅವನನ್ನ ವಾಸಿಮಾಡು* ಅಂತ ಜನ ಆತನನ್ನ ಬೇಡ್ಕೊಂಡ್ರು.
32 ದೆಕಪೊಲಿಯಲ್ಲಿ ಜನ ಒಬ್ಬ ವ್ಯಕ್ತಿಯನ್ನ ಕರ್ಕೊಂಡು ಬಂದ್ರು. ಅವನಿಗೆ ಕಿವಿ ಕೇಳ್ತಾ ಇರಲಿಲ್ಲ, ತೊದಲ್ತಾ ಮಾತಾಡ್ತಿದ್ದ.+ ಅವನನ್ನ ವಾಸಿಮಾಡು* ಅಂತ ಜನ ಆತನನ್ನ ಬೇಡ್ಕೊಂಡ್ರು.