ಮಾರ್ಕ 7:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಯಾಕಂದ್ರೆ ಅವ್ರಿಗೆ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು.+ ಹಾಗಾಗಿ ಅವರು “ಯೇಸು ಎಷ್ಟೋ ಅದ್ಭುತಗಳನ್ನ ಮಾಡಿ ಜನ್ರಿಗೆ ತುಂಬ ಸಹಾಯ ಮಾಡ್ತಾ ಇದ್ದಾನೆ. ಕಿವುಡರನ್ನ, ಮೂಕರನ್ನ ಸಹ ವಾಸಿ ಮಾಡ್ತಾ ಇದ್ದಾನೆ”+ ಅಂತ ಹೇಳ್ತಾ ಇದ್ರು.
37 ಯಾಕಂದ್ರೆ ಅವ್ರಿಗೆ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು.+ ಹಾಗಾಗಿ ಅವರು “ಯೇಸು ಎಷ್ಟೋ ಅದ್ಭುತಗಳನ್ನ ಮಾಡಿ ಜನ್ರಿಗೆ ತುಂಬ ಸಹಾಯ ಮಾಡ್ತಾ ಇದ್ದಾನೆ. ಕಿವುಡರನ್ನ, ಮೂಕರನ್ನ ಸಹ ವಾಸಿ ಮಾಡ್ತಾ ಇದ್ದಾನೆ”+ ಅಂತ ಹೇಳ್ತಾ ಇದ್ರು.