ಮಾರ್ಕ 8:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆದ್ರೆ ಹೋಗುವಾಗ ಶಿಷ್ಯರು ರೊಟ್ಟಿ ತಗೊಂಡು ಹೋಗೋಕೆ ಮರೆತುಬಿಟ್ರು. ದೋಣಿಯಲ್ಲಿ ಹೋಗ್ತಿರುವಾಗ ಅವ್ರ ಹತ್ರ ಒಂದು ರೊಟ್ಟಿ ಬಿಟ್ರೆ ಬೇರೇನೂ ಇರ್ಲಿಲ್ಲ.+
14 ಆದ್ರೆ ಹೋಗುವಾಗ ಶಿಷ್ಯರು ರೊಟ್ಟಿ ತಗೊಂಡು ಹೋಗೋಕೆ ಮರೆತುಬಿಟ್ರು. ದೋಣಿಯಲ್ಲಿ ಹೋಗ್ತಿರುವಾಗ ಅವ್ರ ಹತ್ರ ಒಂದು ರೊಟ್ಟಿ ಬಿಟ್ರೆ ಬೇರೇನೂ ಇರ್ಲಿಲ್ಲ.+