ಮಾರ್ಕ 8:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನಾನು ಆ ಐದು ರೊಟ್ಟಿ ಮುರಿದು+ 5,000 ಗಂಡಸರಿಗೆ ಹಂಚಿದಾಗ ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿಸಿದ್ರಿ?” ಅಂತ ಕೇಳಿದನು. ಅದಕ್ಕೆ ಅವರು “ಹನ್ನೆರಡು” ಅಂದ್ರು.+
19 ನಾನು ಆ ಐದು ರೊಟ್ಟಿ ಮುರಿದು+ 5,000 ಗಂಡಸರಿಗೆ ಹಂಚಿದಾಗ ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿಸಿದ್ರಿ?” ಅಂತ ಕೇಳಿದನು. ಅದಕ್ಕೆ ಅವರು “ಹನ್ನೆರಡು” ಅಂದ್ರು.+