ಮಾರ್ಕ 8:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಅಷ್ಟೇ ಅಲ್ಲ ಮನುಷ್ಯಕುಮಾರ ತುಂಬ ಕಷ್ಟಪಡಬೇಕಾಗುತ್ತೆ. ಅಧಿಕಾರಿಗಳು, ಮುಖ್ಯ ಪುರೋಹಿತರು, ಪಂಡಿತರು ಅವನನ್ನ ಒಪ್ಕೊಳ್ಳದೆ ಕೊಂದುಹಾಕ್ತಾರೆ.+ ಮೂರು ದಿನ ಆದಮೇಲೆ ಮತ್ತೆ ಬದುಕಿ ಬರ್ತಾನೆ ಅಂತ ಶಿಷ್ಯರಿಗೆ ಕಲಿಸೋಕೆ ಶುರುಮಾಡಿದನು.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:31 ಹೊಸ ಲೋಕ ಭಾಷಾಂತರ, ಪು. 2667
31 ಅಷ್ಟೇ ಅಲ್ಲ ಮನುಷ್ಯಕುಮಾರ ತುಂಬ ಕಷ್ಟಪಡಬೇಕಾಗುತ್ತೆ. ಅಧಿಕಾರಿಗಳು, ಮುಖ್ಯ ಪುರೋಹಿತರು, ಪಂಡಿತರು ಅವನನ್ನ ಒಪ್ಕೊಳ್ಳದೆ ಕೊಂದುಹಾಕ್ತಾರೆ.+ ಮೂರು ದಿನ ಆದಮೇಲೆ ಮತ್ತೆ ಬದುಕಿ ಬರ್ತಾನೆ ಅಂತ ಶಿಷ್ಯರಿಗೆ ಕಲಿಸೋಕೆ ಶುರುಮಾಡಿದನು.+