ಮಾರ್ಕ 8:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ನಂಬಿಕೆದ್ರೋಹಿಗಳ,* ಪಾಪಿಗಳ ಈ ಪೀಳಿಗೆಯವ್ರಲ್ಲಿ ಯಾರಾದ್ರೂ ನನ್ನ ಶಿಷ್ಯ ಅಂತ ಹೇಳ್ಕೊಳ್ಳೋಕೆ, ನನ್ನ ಮಾತುಗಳನ್ನ ನಂಬ್ತಿದ್ದೀನಿ ಅಂತ ಹೇಳೋಕೆ ನಾಚಿಕೆಪಟ್ರೆ ಮನುಷ್ಯಕುಮಾರ ಸಹ ತನ್ನ ತಂದೆಯಿಂದ ಅಧಿಕಾರ ಪಡ್ಕೊಂಡು ಪವಿತ್ರ ದೂತರ ಜೊತೆ ಬರುವಾಗ+ ಅವರು ತನ್ನ ಶಿಷ್ಯರು ಅಂತ ಹೇಳೋಕೆ ನಾಚಿಕೆಪಡ್ತಾನೆ.”+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:38 ಕಾವಲಿನಬುರುಜು,11/1/1995, ಪು. 136/1/1990, ಪು. 24
38 ನಂಬಿಕೆದ್ರೋಹಿಗಳ,* ಪಾಪಿಗಳ ಈ ಪೀಳಿಗೆಯವ್ರಲ್ಲಿ ಯಾರಾದ್ರೂ ನನ್ನ ಶಿಷ್ಯ ಅಂತ ಹೇಳ್ಕೊಳ್ಳೋಕೆ, ನನ್ನ ಮಾತುಗಳನ್ನ ನಂಬ್ತಿದ್ದೀನಿ ಅಂತ ಹೇಳೋಕೆ ನಾಚಿಕೆಪಟ್ರೆ ಮನುಷ್ಯಕುಮಾರ ಸಹ ತನ್ನ ತಂದೆಯಿಂದ ಅಧಿಕಾರ ಪಡ್ಕೊಂಡು ಪವಿತ್ರ ದೂತರ ಜೊತೆ ಬರುವಾಗ+ ಅವರು ತನ್ನ ಶಿಷ್ಯರು ಅಂತ ಹೇಳೋಕೆ ನಾಚಿಕೆಪಡ್ತಾನೆ.”+