ಮಾರ್ಕ 9:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆಗ ಪೇತ್ರ ಯೇಸುಗೆ “ಗುರು,* ನಾವಿಲ್ಲಿ ಬಂದಿದ್ದು ಒಳ್ಳೆದಾಯ್ತು. ಮೂರು ಡೇರೆ ಹಾಕ್ತೀವಿ. ಒಂದು ನಿನಗೆ, ಒಂದು ಮೋಶೆಗೆ, ಇನ್ನೊಂದು ಎಲೀಯನಿಗೆ” ಅಂದ. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:5 ಮಹಾನ್ ಪುರುಷ, ಅಧ್ಯಾ. 60 ಕಾವಲಿನಬುರುಜು,7/1/1991, ಪು. 8
5 ಆಗ ಪೇತ್ರ ಯೇಸುಗೆ “ಗುರು,* ನಾವಿಲ್ಲಿ ಬಂದಿದ್ದು ಒಳ್ಳೆದಾಯ್ತು. ಮೂರು ಡೇರೆ ಹಾಕ್ತೀವಿ. ಒಂದು ನಿನಗೆ, ಒಂದು ಮೋಶೆಗೆ, ಇನ್ನೊಂದು ಎಲೀಯನಿಗೆ” ಅಂದ.