ಮಾರ್ಕ 9:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಾನು ನಿಮಗೆ ಹೇಳ್ತೀನಿ, ಎಲೀಯ+ ಬಂದಿದ್ದ. ಅವನ ಬಗ್ಗೆ ಪವಿತ್ರ ಗ್ರಂಥದಲ್ಲಿ ಹೇಳಿದ ಹಾಗೆ, ಅವರು ಅವನ ಜೊತೆ ಮನಸ್ಸಿಗೆ ಬಂದ ಹಾಗೆ ನಡ್ಕೊಂಡು ಕೊಂದುಬಿಟ್ರು” ಅಂದನು.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:13 ಮಹಾನ್ ಪುರುಷ, ಅಧ್ಯಾ. 60 ಕಾವಲಿನಬುರುಜು,7/1/1991, ಪು. 8
13 ನಾನು ನಿಮಗೆ ಹೇಳ್ತೀನಿ, ಎಲೀಯ+ ಬಂದಿದ್ದ. ಅವನ ಬಗ್ಗೆ ಪವಿತ್ರ ಗ್ರಂಥದಲ್ಲಿ ಹೇಳಿದ ಹಾಗೆ, ಅವರು ಅವನ ಜೊತೆ ಮನಸ್ಸಿಗೆ ಬಂದ ಹಾಗೆ ನಡ್ಕೊಂಡು ಕೊಂದುಬಿಟ್ರು” ಅಂದನು.+