-
ಮಾರ್ಕ 9:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಆ ಕೆಟ್ಟ ದೇವದೂತ ಹಿಡಿದಾಗೆಲ್ಲ ಅವನು ಕೆಳಗೆ ಬೀಳ್ತಾನೆ. ಬಾಯಿಂದ ನೊರೆ ಬರುತ್ತೆ. ಹಲ್ಲು ಕಡಿತಾನೆ. ಅವನಿಗೆ ತುಂಬ ಸುಸ್ತಾಗುತ್ತೆ. ಆ ಕೆಟ್ಟ ದೇವದೂತನನ್ನ ಬಿಡಿಸಿ ಅಂತ ನಿನ್ನ ಶಿಷ್ಯರ ಹತ್ರ ಕೇಳ್ಕೊಂಡೆ. ಆದ್ರೆ ಅವ್ರಿಂದ ಬಿಡಿಸೋಕಾಗ್ಲಿಲ್ಲ” ಅಂದ.
-