ಮಾರ್ಕ 10:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೇಸು ಅಲ್ಲಿಂದ ಯೋರ್ದನ್ ನದಿ ದಾಟಿ ಯೂದಾಯದ ಗಡಿಪ್ರದೇಶಕ್ಕೆ ಬಂದನು. ಅಲ್ಲಿ ತುಂಬ ಜನ ಮತ್ತೆ ಆತನ ಹತ್ರ ಬಂದ್ರು. ಆತನು ಯಾವಾಗ್ಲೂ ಮಾಡೋ ತರ ಅವ್ರಿಗೆ ಕಲಿಸೋಕೆ ಶುರುಮಾಡಿದನು.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:1 ಮಹಾನ್ ಪುರುಷ, ಅಧ್ಯಾ. 95
10 ಯೇಸು ಅಲ್ಲಿಂದ ಯೋರ್ದನ್ ನದಿ ದಾಟಿ ಯೂದಾಯದ ಗಡಿಪ್ರದೇಶಕ್ಕೆ ಬಂದನು. ಅಲ್ಲಿ ತುಂಬ ಜನ ಮತ್ತೆ ಆತನ ಹತ್ರ ಬಂದ್ರು. ಆತನು ಯಾವಾಗ್ಲೂ ಮಾಡೋ ತರ ಅವ್ರಿಗೆ ಕಲಿಸೋಕೆ ಶುರುಮಾಡಿದನು.+