ಮಾರ್ಕ 10:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಅವನೂ ಅವನ ಹೆಂಡತಿನೂ ಒಂದೇ ದೇಹ ಆಗ್ತಾರೆ.’+ ಹಾಗಾಗಿ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿ ಇರ್ತಾರೆ. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:8 ಕಾವಲಿನಬುರುಜು (ಅಧ್ಯಯನ),12/2018, ಪು. 10-11