ಮಾರ್ಕ 10:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಅದಕ್ಕೆ ಅವರು “ಹೌದು ಆಗುತ್ತೆ” ಅಂದ್ರು. ಯೇಸು “ನಾನು ಕುಡಿಯೋ ಪಾತ್ರೆಯಲ್ಲಿ ನೀವು ಖಂಡಿತ ಕುಡಿತೀರ. ನಾನು ತಗೊಳ್ಳೋ ದೀಕ್ಷಾಸ್ನಾನವನ್ನ ನೀವೂ ತಗೊಳ್ತೀರ.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:39 ಕಾವಲಿನಬುರುಜು (ಅಧ್ಯಯನ),12/2020, ಪು. 14 ಮಹಾನ್ ಪುರುಷ, ಅಧ್ಯಾ. 98
39 ಅದಕ್ಕೆ ಅವರು “ಹೌದು ಆಗುತ್ತೆ” ಅಂದ್ರು. ಯೇಸು “ನಾನು ಕುಡಿಯೋ ಪಾತ್ರೆಯಲ್ಲಿ ನೀವು ಖಂಡಿತ ಕುಡಿತೀರ. ನಾನು ತಗೊಳ್ಳೋ ದೀಕ್ಷಾಸ್ನಾನವನ್ನ ನೀವೂ ತಗೊಳ್ತೀರ.+