ಮಾರ್ಕ 10:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ಆಮೇಲೆ ಅವರು ಯೆರಿಕೋಗೆ ಬಂದ್ರು. ಯೇಸು, ಶಿಷ್ಯರು ಮತ್ತು ತುಂಬ ಜನ ಯೆರಿಕೋ ಬಿಟ್ಟು ಹೋಗ್ತಿದ್ದಾಗ ಕುರುಡನಾಗಿದ್ದ (ತಿಮಾಯನ ಮಗ) ಬಾರ್ತಿಮಾಯ ಅನ್ನೋ ಭಿಕ್ಷುಕ ದಾರಿ ಪಕ್ಕದಲ್ಲಿ ಕೂತಿದ್ದ.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:46 ಮಹಾನ್ ಪುರುಷ, ಅಧ್ಯಾ. 99
46 ಆಮೇಲೆ ಅವರು ಯೆರಿಕೋಗೆ ಬಂದ್ರು. ಯೇಸು, ಶಿಷ್ಯರು ಮತ್ತು ತುಂಬ ಜನ ಯೆರಿಕೋ ಬಿಟ್ಟು ಹೋಗ್ತಿದ್ದಾಗ ಕುರುಡನಾಗಿದ್ದ (ತಿಮಾಯನ ಮಗ) ಬಾರ್ತಿಮಾಯ ಅನ್ನೋ ಭಿಕ್ಷುಕ ದಾರಿ ಪಕ್ಕದಲ್ಲಿ ಕೂತಿದ್ದ.+