ಮಾರ್ಕ 10:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ನಜರೇತಿನ ಯೇಸು ಆ ದಾರಿಯಲ್ಲಿ ಹೋಗ್ತಿದ್ದಾನೆ ಅಂತ ಅವನಿಗೆ ಗೊತ್ತಾಯ್ತು. ಆಗ ಅವನು “ದಾವೀದನ ಮಗನಾದ ಯೇಸುವೇ,+ ನನಗೆ ಕರುಣೆ ತೋರಿಸು” ಅಂತ ಗಟ್ಟಿಯಾಗಿ ಕೂಗ್ತಿದ್ದ.+
47 ನಜರೇತಿನ ಯೇಸು ಆ ದಾರಿಯಲ್ಲಿ ಹೋಗ್ತಿದ್ದಾನೆ ಅಂತ ಅವನಿಗೆ ಗೊತ್ತಾಯ್ತು. ಆಗ ಅವನು “ದಾವೀದನ ಮಗನಾದ ಯೇಸುವೇ,+ ನನಗೆ ಕರುಣೆ ತೋರಿಸು” ಅಂತ ಗಟ್ಟಿಯಾಗಿ ಕೂಗ್ತಿದ್ದ.+