ಮಾರ್ಕ 11:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಇದನ್ನ ಕೇಳಿಸ್ಕೊಂಡ ಮುಖ್ಯ ಪುರೋಹಿತರು, ಪಂಡಿತರು ಆತನನ್ನ ಕೊಲ್ಲೋಕೆ ದಾರಿ ಹುಡುಕ್ತಾ ಇದ್ರು.+ ಆದ್ರೆ ಆತನ ಮೇಲೆ ಅವ್ರಿಗೆ ಭಯ ಇತ್ತು. ಯಾಕಂದ್ರೆ ಜನ್ರೆಲ್ಲ ಆತನು ಕಲಿಸೋದನ್ನ ಕೇಳಿಸ್ಕೊಂಡು ಯಾವಾಗ್ಲೂ ಆಶ್ಚರ್ಯಪಡ್ತಾ ಇದ್ರು.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:18 ಮಹಾನ್ ಪುರುಷ, ಅಧ್ಯಾ. 103
18 ಇದನ್ನ ಕೇಳಿಸ್ಕೊಂಡ ಮುಖ್ಯ ಪುರೋಹಿತರು, ಪಂಡಿತರು ಆತನನ್ನ ಕೊಲ್ಲೋಕೆ ದಾರಿ ಹುಡುಕ್ತಾ ಇದ್ರು.+ ಆದ್ರೆ ಆತನ ಮೇಲೆ ಅವ್ರಿಗೆ ಭಯ ಇತ್ತು. ಯಾಕಂದ್ರೆ ಜನ್ರೆಲ್ಲ ಆತನು ಕಲಿಸೋದನ್ನ ಕೇಳಿಸ್ಕೊಂಡು ಯಾವಾಗ್ಲೂ ಆಶ್ಚರ್ಯಪಡ್ತಾ ಇದ್ರು.+