ಮಾರ್ಕ 14:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಇನ್ನೇನು ಎರಡು ದಿನದಲ್ಲಿ+ ಪಸ್ಕ ಹಬ್ಬ+ ಮತ್ತು ಹುಳಿಯಿಲ್ಲದ ರೊಟ್ಟಿ ಹಬ್ಬ+ ಇತ್ತು. ಮುಖ್ಯ ಪುರೋಹಿತರು, ಪಂಡಿತರು ಯೇಸುವನ್ನ ಮೋಸದಿಂದ ಹಿಡಿದು ಕೊಲ್ಲೋಕೆ ಅವಕಾಶ ಸಿಗುತ್ತಾ ಅಂತ ಕಾಯ್ತಾ ಇದ್ರು.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 14:1 ಮಹಾನ್ ಪುರುಷ, ಅಧ್ಯಾ. 112
14 ಇನ್ನೇನು ಎರಡು ದಿನದಲ್ಲಿ+ ಪಸ್ಕ ಹಬ್ಬ+ ಮತ್ತು ಹುಳಿಯಿಲ್ಲದ ರೊಟ್ಟಿ ಹಬ್ಬ+ ಇತ್ತು. ಮುಖ್ಯ ಪುರೋಹಿತರು, ಪಂಡಿತರು ಯೇಸುವನ್ನ ಮೋಸದಿಂದ ಹಿಡಿದು ಕೊಲ್ಲೋಕೆ ಅವಕಾಶ ಸಿಗುತ್ತಾ ಅಂತ ಕಾಯ್ತಾ ಇದ್ರು.+