ಮಾರ್ಕ 14:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅವನ ಮಾತನ್ನ ಕೇಳಿ ಅವ್ರಿಗೆ ತುಂಬ ಖುಷಿ ಆಯ್ತು. ಅವನಿಗೆ ಬೆಳ್ಳಿ ನಾಣ್ಯಗಳನ್ನ ಕೊಡ್ತೀವಿ ಅಂತ ಮಾತುಕೊಟ್ರು.+ ಹಾಗಾಗಿ ಅವನು ಅವತ್ತಿಂದ ಯೇಸುನ ಹಿಡುಕೊಡೋಕೆ ಅವಕಾಶಕ್ಕಾಗಿ ಕಾಯ್ತಿದ್ದ. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 14:11 ಮಹಾನ್ ಪುರುಷ, ಅಧ್ಯಾ. 112
11 ಅವನ ಮಾತನ್ನ ಕೇಳಿ ಅವ್ರಿಗೆ ತುಂಬ ಖುಷಿ ಆಯ್ತು. ಅವನಿಗೆ ಬೆಳ್ಳಿ ನಾಣ್ಯಗಳನ್ನ ಕೊಡ್ತೀವಿ ಅಂತ ಮಾತುಕೊಟ್ರು.+ ಹಾಗಾಗಿ ಅವನು ಅವತ್ತಿಂದ ಯೇಸುನ ಹಿಡುಕೊಡೋಕೆ ಅವಕಾಶಕ್ಕಾಗಿ ಕಾಯ್ತಿದ್ದ.