ಮಾರ್ಕ 14:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಹುಳಿಯಿಲ್ಲದ ರೊಟ್ಟಿ ಹಬ್ಬದ ಮೊದಲನೇ ದಿನ ಅದು.+ ಆ ದಿನ ಪಸ್ಕದ ಬಲಿ ಅರ್ಪಿಸೋ ಪದ್ಧತಿ ಇತ್ತು.+ ಅವತ್ತು ಶಿಷ್ಯರು ಯೇಸು ಹತ್ರ “ಪಸ್ಕ ಹಬ್ಬದ ಊಟವನ್ನ ನಾವೆಲ್ಲಿ ಸಿದ್ಧಮಾಡಬೇಕು?” ಅಂತ ಕೇಳಿದ್ರು.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 14:12 ಮಹಾನ್ ಪುರುಷ, ಅಧ್ಯಾ. 112
12 ಹುಳಿಯಿಲ್ಲದ ರೊಟ್ಟಿ ಹಬ್ಬದ ಮೊದಲನೇ ದಿನ ಅದು.+ ಆ ದಿನ ಪಸ್ಕದ ಬಲಿ ಅರ್ಪಿಸೋ ಪದ್ಧತಿ ಇತ್ತು.+ ಅವತ್ತು ಶಿಷ್ಯರು ಯೇಸು ಹತ್ರ “ಪಸ್ಕ ಹಬ್ಬದ ಊಟವನ್ನ ನಾವೆಲ್ಲಿ ಸಿದ್ಧಮಾಡಬೇಕು?” ಅಂತ ಕೇಳಿದ್ರು.+