ಮಾರ್ಕ 14:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಯೇಸು ಅವ್ರಿಗೆ “ನೀವೆಲ್ಲ ನನ್ನನ್ನ ಬಿಟ್ಟು ಓಡಿಹೋಗ್ತೀರ.* ಯಾಕಂದ್ರೆ ಪವಿತ್ರ ಗ್ರಂಥದಲ್ಲಿ ‘ನಾನು ಕುರುಬನ ಮೇಲೆ ಆಕ್ರಮಣ ಮಾಡ್ತೀನಿ.+ ಕುರಿಗಳು ಚೆದರಿಹೋಗ್ತವೆ’ ಅಂತ ಬರೆದಿದೆ.+
27 ಯೇಸು ಅವ್ರಿಗೆ “ನೀವೆಲ್ಲ ನನ್ನನ್ನ ಬಿಟ್ಟು ಓಡಿಹೋಗ್ತೀರ.* ಯಾಕಂದ್ರೆ ಪವಿತ್ರ ಗ್ರಂಥದಲ್ಲಿ ‘ನಾನು ಕುರುಬನ ಮೇಲೆ ಆಕ್ರಮಣ ಮಾಡ್ತೀನಿ.+ ಕುರಿಗಳು ಚೆದರಿಹೋಗ್ತವೆ’ ಅಂತ ಬರೆದಿದೆ.+