ಮಾರ್ಕ 14:48 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 48 ಆಗ ಯೇಸು ಅವ್ರಿಗೆ “ಒಬ್ಬ ಕಳ್ಳನನ್ನ ಹಿಡಿಯೋ ತರ ಕತ್ತಿ, ದೊಣ್ಣೆ ತಗೊಂಡು ನನ್ನನ್ನ ಹಿಡಿಯೋಕೆ ಬಂದಿದ್ದೀರಲ್ಲಾ?+