-
ಮಾರ್ಕ 14:71ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
71 ಅವನು ಆಣೆಯಿಟ್ಟು “ನಾನು ನಿಜ ಹೇಳ್ತಿಲ್ಲಾಂದ್ರೆ ನನ್ನ ಮೇಲೆ ಶಾಪ ಬರಲಿ. ನೀವು ಯಾರ ಬಗ್ಗೆ ಮಾತಾಡ್ತಾ ಇದ್ದೀರಾ? ಅವನು ಯಾರಂತ ನಿಜವಾಗ್ಲೂ ನಂಗೊತ್ತಿಲ್ಲ!” ಅಂದ.
-