ಮಾರ್ಕ 14:72 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 72 ಸರಿಯಾಗಿ ಅದೇ ಸಮಯಕ್ಕೆ ಕೋಳಿ ಎರಡನೇ ಸಲ ಕೂಗ್ತು.+ ಆಗ ಪೇತ್ರ “ಕೋಳಿ ಎರಡು ಸಾರಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ”+ ಅಂತ ಯೇಸು ಹೇಳಿದ್ದನ್ನ ನೆನಪಿಸ್ಕೊಂಡು ಹೊರಗೆ ಹೋಗಿ ಜೋರಾಗಿ ಅತ್ತುಬಿಟ್ಟ. ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 14:72 ಮಹಾನ್ ಪುರುಷ, ಅಧ್ಯಾ. 120
72 ಸರಿಯಾಗಿ ಅದೇ ಸಮಯಕ್ಕೆ ಕೋಳಿ ಎರಡನೇ ಸಲ ಕೂಗ್ತು.+ ಆಗ ಪೇತ್ರ “ಕೋಳಿ ಎರಡು ಸಾರಿ ಕೂಗೋ ಮುಂಚೆ ನಾನು ಯಾರಂತಾನೇ ಗೊತ್ತಿಲ್ಲ ಅಂತ ನೀನು ಮೂರು ಸಾರಿ ಹೇಳ್ತೀಯ”+ ಅಂತ ಯೇಸು ಹೇಳಿದ್ದನ್ನ ನೆನಪಿಸ್ಕೊಂಡು ಹೊರಗೆ ಹೋಗಿ ಜೋರಾಗಿ ಅತ್ತುಬಿಟ್ಟ.