ಮಾರ್ಕ 15:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಆಗ ಪಿಲಾತ “ನೀನು ಯೆಹೂದ್ಯರ ರಾಜನಾ?”+ ಅಂತ ಯೇಸುನ ಕೇಳಿದ. ಅದಕ್ಕೆ ಯೇಸು “ನೀನೇ ಹೇಳ್ತಾ ಇದ್ದೀಯಲ್ಲ”* ಅಂದನು.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:2 ಮಹಾನ್ ಪುರುಷ, ಅಧ್ಯಾ. 121