ಮಾರ್ಕ 15:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಸೈನಿಕರು ಯೇಸುವನ್ನ ರಾಜ್ಯಪಾಲನ ಮನೆ ಅಂಗಳಕ್ಕೆ ಕರ್ಕೊಂಡು ಹೋದ್ರು. ಆಮೇಲೆ ಸೈನಿಕರನ್ನೆಲ್ಲ ಅಲ್ಲಿ ಸೇರಿಸಿದ್ರು.+