ಮಾರ್ಕ 15:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಅಷ್ಟೇ ಅಲ್ಲ ಆತನ ಮೇಲೆ ಹಾಕಿದ ಆರೋಪವನ್ನ ಅಂದ್ರೆ “ಇವನು ಯೆಹೂದ್ಯರ ರಾಜ” ಅನ್ನೋ ಮಾತನ್ನ ಹಲಗೆ ಮೇಲೆ ಕೆತ್ತಿದ್ರು.+