ಮಾರ್ಕ 15:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ತಕ್ಷಣ ಒಬ್ಬ ಓಡಿಹೋಗಿ ಒಂದು ಸ್ಪಂಜು ತಗೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಕೋಲಿಗೆ ಸಿಕ್ಕಿಸಿ ಕುಡಿಯೋಕೆ ಕೊಡ್ತಾ+ “ಇರಿ ನೋಡೋಣ, ಇವನನ್ನ ಕೆಳಗೆ ಇಳಿಸೋಕೆ ಎಲೀಯ ಬರಬಹುದು” ಅಂದ.
36 ತಕ್ಷಣ ಒಬ್ಬ ಓಡಿಹೋಗಿ ಒಂದು ಸ್ಪಂಜು ತಗೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಕೋಲಿಗೆ ಸಿಕ್ಕಿಸಿ ಕುಡಿಯೋಕೆ ಕೊಡ್ತಾ+ “ಇರಿ ನೋಡೋಣ, ಇವನನ್ನ ಕೆಳಗೆ ಇಳಿಸೋಕೆ ಎಲೀಯ ಬರಬಹುದು” ಅಂದ.