ಮಾರ್ಕ 15:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ಕೆಲವು ಸ್ತ್ರೀಯರು ಸಹ ದೂರದಲ್ಲಿ ನಿಂತು ಇದನ್ನ ನೋಡ್ತಿದ್ರು. ಅವ್ರಲ್ಲಿ ಮಗ್ದಲದ ಮರಿಯ, ಸಲೋಮೆ, ಚಿಕ್ಕ ಯಾಕೋಬನ ಮತ್ತು ಯೋಸೆಯ ಅಮ್ಮ ಮರಿಯ ಇದ್ರು.+
40 ಕೆಲವು ಸ್ತ್ರೀಯರು ಸಹ ದೂರದಲ್ಲಿ ನಿಂತು ಇದನ್ನ ನೋಡ್ತಿದ್ರು. ಅವ್ರಲ್ಲಿ ಮಗ್ದಲದ ಮರಿಯ, ಸಲೋಮೆ, ಚಿಕ್ಕ ಯಾಕೋಬನ ಮತ್ತು ಯೋಸೆಯ ಅಮ್ಮ ಮರಿಯ ಇದ್ರು.+