ಮಾರ್ಕ 15:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ಯೋಸೇಫ ಉತ್ತಮ ಗುಣಮಟ್ಟದ ನಾರಿನ ಬಟ್ಟೆ ತಗೊಂಡು ಬಂದು ಯೇಸುವಿನ ದೇಹಕ್ಕೆ ಸುತ್ತಿ ಸಮಾಧಿಯಲ್ಲಿಟ್ಟ.+ ಆ ಸಮಾಧಿಯನ್ನ ಬಂಡೆ ಕೊರೆದು ಮಾಡಿದ್ರು. ಆಮೇಲೆ ಆ ಸಮಾಧಿ ಮುಂದೆ ದೊಡ್ಡ ಕಲ್ಲನ್ನ ಉರುಳಿಸಿ ಮುಚ್ಚಿದ.+ ಮಾರ್ಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:46 ಕಾವಲಿನಬುರುಜು (ಅಧ್ಯಯನ),10/2017, ಪು. 20
46 ಯೋಸೇಫ ಉತ್ತಮ ಗುಣಮಟ್ಟದ ನಾರಿನ ಬಟ್ಟೆ ತಗೊಂಡು ಬಂದು ಯೇಸುವಿನ ದೇಹಕ್ಕೆ ಸುತ್ತಿ ಸಮಾಧಿಯಲ್ಲಿಟ್ಟ.+ ಆ ಸಮಾಧಿಯನ್ನ ಬಂಡೆ ಕೊರೆದು ಮಾಡಿದ್ರು. ಆಮೇಲೆ ಆ ಸಮಾಧಿ ಮುಂದೆ ದೊಡ್ಡ ಕಲ್ಲನ್ನ ಉರುಳಿಸಿ ಮುಚ್ಚಿದ.+