ಲೂಕ 1:68 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 68 “ಇಸ್ರಾಯೇಲ್ಯರ ದೇವರಾದ ಯೆಹೋವನಿಗೆ* ಸ್ತುತಿ.+ ಯಾಕಂದ್ರೆ ಆತನು ಜನ್ರನ್ನ ಗಮನಿಸಿದ್ದಾನೆ, ಬಿಡುಗಡೆ ಮಾಡಿದ್ದಾನೆ.+ ಲೋಕದ ನಿಜವಾದ ಬೆಳಕು ಯೇಸುವಿನ ಜೀವನಕಥೆ—ವಿಡಿಯೋ ರೆಫರೆನ್ಸ್‌ಗಳು ಜಕರೀಯ ಹೇಳಿದ ಭವಿಷ್ಯವಾಣಿ (gnj 1 27:15–30:56)