ಲೂಕ 3:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಹಾಗಾಗಿ ಯೋಹಾನ ಯೋರ್ದನ್ ನದಿ ಸುತ್ತಲಿದ್ದ ಎಲ್ಲ ಪ್ರದೇಶಗಳಿಗೆ ಹೋಗಿ ಜನ್ರಿಗೆ “ದೀಕ್ಷಾಸ್ನಾನ ಮಾಡಿಸ್ಕೊಂಡು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ತೋರಿಸಿ. ಆಗ ದೇವರು ನಿಮ್ಮ ಪಾಪಗಳನ್ನ ಕ್ಷಮಿಸ್ತಾನೆ”+ ಅಂತ ಹೇಳ್ತಿದ್ದ. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:3 ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 110 ಯೆಶಾಯನ ಪ್ರವಾದನೆ I, ಪು. 399-401 ಮಹಾನ್ ಪುರುಷ, ಅಧ್ಯಾ. 11
3 ಹಾಗಾಗಿ ಯೋಹಾನ ಯೋರ್ದನ್ ನದಿ ಸುತ್ತಲಿದ್ದ ಎಲ್ಲ ಪ್ರದೇಶಗಳಿಗೆ ಹೋಗಿ ಜನ್ರಿಗೆ “ದೀಕ್ಷಾಸ್ನಾನ ಮಾಡಿಸ್ಕೊಂಡು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ತೋರಿಸಿ. ಆಗ ದೇವರು ನಿಮ್ಮ ಪಾಪಗಳನ್ನ ಕ್ಷಮಿಸ್ತಾನೆ”+ ಅಂತ ಹೇಳ್ತಿದ್ದ.