ಲೂಕ 4:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಗ ಯೇಸು “‘ನೀನು ನಿನ್ನ ದೇವರಾದ ಯೆಹೋವನನ್ನ* ಪರೀಕ್ಷಿಸಬಾರದು’ ಅಂತಾನೂ ಪವಿತ್ರ ಗ್ರಂಥದಲ್ಲಿ ಬರೆದಿದೆ”+ ಅಂದನು.