ಲೂಕ 4:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆಗ ಯೇಸು “‘ವೈದ್ಯನೇ ಮೊದಲು ನಿನ್ನನ್ನೇ ವಾಸಿಮಾಡ್ಕೊ’ ಅನ್ನೋ ಗಾದೆ ನನಗೆ ಹೇಳ್ತೀರ. ‘ಕಪೆರ್ನೌಮಲ್ಲಿ ನೀನು ಮಾಡಿದ್ದನ್ನ ಕೇಳಿಸ್ಕೊಂಡ್ವಿ. ಆದ್ರೆ ಅದೇ ಕೆಲಸಗಳನ್ನ ನಿನ್ನ ಸ್ವಂತ ಊರಲ್ಲಿ ಮಾಡಿ ತೋರಿಸು’ ಅಂತೀರ ಅನ್ನೋದು ನನಗೆ ಚೆನ್ನಾಗಿ ಗೊತ್ತು”+ ಅಂದನು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:23 ಮಹಾನ್ ಪುರುಷ, ಅಧ್ಯಾ. 21
23 ಆಗ ಯೇಸು “‘ವೈದ್ಯನೇ ಮೊದಲು ನಿನ್ನನ್ನೇ ವಾಸಿಮಾಡ್ಕೊ’ ಅನ್ನೋ ಗಾದೆ ನನಗೆ ಹೇಳ್ತೀರ. ‘ಕಪೆರ್ನೌಮಲ್ಲಿ ನೀನು ಮಾಡಿದ್ದನ್ನ ಕೇಳಿಸ್ಕೊಂಡ್ವಿ. ಆದ್ರೆ ಅದೇ ಕೆಲಸಗಳನ್ನ ನಿನ್ನ ಸ್ವಂತ ಊರಲ್ಲಿ ಮಾಡಿ ತೋರಿಸು’ ಅಂತೀರ ಅನ್ನೋದು ನನಗೆ ಚೆನ್ನಾಗಿ ಗೊತ್ತು”+ ಅಂದನು.