ಲೂಕ 4:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಸಭಾಮಂದಿರದಿಂದ ಯೇಸು ಸೀಮೋನನ ಮನೆಗೆ ಹೋದನು. ಸೀಮೋನನ ಅತ್ತೆಗೆ ತುಂಬ ಜ್ವರ ಇತ್ತು. ಹಾಗಾಗಿ ಅವಳನ್ನ ವಾಸಿಮಾಡು ಅಂತ ಅವರು ಯೇಸು ಹತ್ರ ಬೇಡಿದ್ರು.+
38 ಸಭಾಮಂದಿರದಿಂದ ಯೇಸು ಸೀಮೋನನ ಮನೆಗೆ ಹೋದನು. ಸೀಮೋನನ ಅತ್ತೆಗೆ ತುಂಬ ಜ್ವರ ಇತ್ತು. ಹಾಗಾಗಿ ಅವಳನ್ನ ವಾಸಿಮಾಡು ಅಂತ ಅವರು ಯೇಸು ಹತ್ರ ಬೇಡಿದ್ರು.+