ಲೂಕ 5:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಒಂದುಸಾರಿ ಯೇಸು ಗೆನೆಜರೇತ್ ಸರೋವರದ* ಹತ್ರ ದೇವರ ಸಂದೇಶದ ಬಗ್ಗೆ ಕಲಿಸ್ತಿದ್ದಾಗ ತುಂಬ ಜನ ಆತನು ಹೇಳೋದನ್ನ ಕೇಳ್ತಿದ್ರು. ಆತನ ಹತ್ರ ಬರೋಕೆ ನೂಕುನುಗ್ಗಲು ಆಗ್ತಿತ್ತು.+
5 ಒಂದುಸಾರಿ ಯೇಸು ಗೆನೆಜರೇತ್ ಸರೋವರದ* ಹತ್ರ ದೇವರ ಸಂದೇಶದ ಬಗ್ಗೆ ಕಲಿಸ್ತಿದ್ದಾಗ ತುಂಬ ಜನ ಆತನು ಹೇಳೋದನ್ನ ಕೇಳ್ತಿದ್ರು. ಆತನ ಹತ್ರ ಬರೋಕೆ ನೂಕುನುಗ್ಗಲು ಆಗ್ತಿತ್ತು.+