ಲೂಕ 5:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆಮೇಲೆ ಯೇಸು “ಹೋಗಿ ಪುರೋಹಿತನಿಗೆ ನಿನ್ನನ್ನ ತೋರಿಸು, ಮೋಶೆ ಹೇಳಿದ ಹಾಗೆ+ ಉಡುಗೊರೆ ಅರ್ಪಿಸು. ಇದು ಅವ್ರಿಗೆ ಸಾಕ್ಷಿಯಾಗಿರಲಿ”+ ಅಂದನು. ಆಗಿದ್ದನ್ನ ಯಾರಿಗೂ ಹೇಳಬೇಡ ಅಂತ ಆಜ್ಞೆನೂ ಕೊಟ್ಟನು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:14 ಮಹಾನ್ ಪುರುಷ, ಅಧ್ಯಾ. 25
14 ಆಮೇಲೆ ಯೇಸು “ಹೋಗಿ ಪುರೋಹಿತನಿಗೆ ನಿನ್ನನ್ನ ತೋರಿಸು, ಮೋಶೆ ಹೇಳಿದ ಹಾಗೆ+ ಉಡುಗೊರೆ ಅರ್ಪಿಸು. ಇದು ಅವ್ರಿಗೆ ಸಾಕ್ಷಿಯಾಗಿರಲಿ”+ ಅಂದನು. ಆಗಿದ್ದನ್ನ ಯಾರಿಗೂ ಹೇಳಬೇಡ ಅಂತ ಆಜ್ಞೆನೂ ಕೊಟ್ಟನು.