ಲೂಕ 5:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಆಮೇಲೆ ಯೇಸು ಒಂದು ಉದಾಹರಣೆನೂ ಹೇಳಿದನು “ಹರಿದಿರೋ ಹಳೇ ಬಟ್ಟೆ ಮೇಲೆ ಯಾರೂ ಹೊಸ ಬಟ್ಟೆ ತುಂಡನ್ನ ತೇಪೆ ಹಚ್ಚಲ್ಲ. ಹಾಗೆ ಹಚ್ಚಿದ್ರೆ ಹೊಸ ಬಟ್ಟೆ ತುಂಡು ಮುದುರಿಕೊಂಡು ಇನ್ನೂ ಜಾಸ್ತಿ ಹರಿಯುತ್ತೆ.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 5:36 ಮಹಾನ್ ಪುರುಷ, ಅಧ್ಯಾ. 28
36 ಆಮೇಲೆ ಯೇಸು ಒಂದು ಉದಾಹರಣೆನೂ ಹೇಳಿದನು “ಹರಿದಿರೋ ಹಳೇ ಬಟ್ಟೆ ಮೇಲೆ ಯಾರೂ ಹೊಸ ಬಟ್ಟೆ ತುಂಡನ್ನ ತೇಪೆ ಹಚ್ಚಲ್ಲ. ಹಾಗೆ ಹಚ್ಚಿದ್ರೆ ಹೊಸ ಬಟ್ಟೆ ತುಂಡು ಮುದುರಿಕೊಂಡು ಇನ್ನೂ ಜಾಸ್ತಿ ಹರಿಯುತ್ತೆ.+