-
ಲೂಕ 6:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಆತನು ಅವ್ರ ಜೊತೆ ಬೆಟ್ಟ ಇಳಿದು ಬಂದನು. ಕೆಳಗೆ ಬಂದಾಗ ಅಲ್ಲಿ ತುಂಬ ಶಿಷ್ಯರಿದ್ರು. ಅವರು ಆತನ ಮಾತುಗಳನ್ನ ಕೇಳಿಸ್ಕೊಳ್ಳೋಕೆ, ರೋಗಗಳನ್ನ ವಾಸಿಮಾಡ್ಕೊಳ್ಳೋಕೆ ಯೂದಾಯದಿಂದ, ಯೆರೂಸಲೇಮಿಂದ, ತೂರ್ ಮತ್ತು ಸೀದೋನ್ ಪಟ್ಟಣದ ಕರಾವಳಿ ಪ್ರದೇಶದಿಂದೆಲ್ಲ ಬಂದಿದ್ರು.
-