ಲೂಕ 6:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಹೊಟ್ಟೆತುಂಬಿದವರೇ, ನಿಮ್ಮ ಗತಿ ಏನು ಹೇಳಲಿ! ಯಾಕಂದ್ರೆ ಹಸಿವೆ ನಿಮ್ಮನ್ನ ಕಿತ್ತು ತಿನ್ನುತ್ತೆ. ನಗುತ್ತಿರುವವರೇ, ನಿಮ್ಮ ಗತಿ ಏನು ಹೇಳಲಿ! ಯಾಕಂದ್ರೆ ನೀವು ಅಳ್ತೀರ, ಗೋಳಾಡ್ತೀರ.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 6:25 ಮಹಾನ್ ಪುರುಷ, ಅಧ್ಯಾ. 35
25 ಹೊಟ್ಟೆತುಂಬಿದವರೇ, ನಿಮ್ಮ ಗತಿ ಏನು ಹೇಳಲಿ! ಯಾಕಂದ್ರೆ ಹಸಿವೆ ನಿಮ್ಮನ್ನ ಕಿತ್ತು ತಿನ್ನುತ್ತೆ. ನಗುತ್ತಿರುವವರೇ, ನಿಮ್ಮ ಗತಿ ಏನು ಹೇಳಲಿ! ಯಾಕಂದ್ರೆ ನೀವು ಅಳ್ತೀರ, ಗೋಳಾಡ್ತೀರ.+