ಲೂಕ 6:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯಾರು ಸಾಲ ತೀರಿಸ್ತಾರೋ ಅವ್ರಿಗೆ ಮಾತ್ರ* ಸಾಲ ಕೊಟ್ರೆ ಅದ್ರಲ್ಲಿ ದೊಡ್ಡದೇನಿದೆ?+ ಪಾಪಿಗಳು ಸಹ ಸಾಲ ತೀರಿಸುವಂಥ ಪಾಪಿಗಳಿಗೇ ಸಾಲ ಕೊಡ್ತಾರೆ.
34 ಯಾರು ಸಾಲ ತೀರಿಸ್ತಾರೋ ಅವ್ರಿಗೆ ಮಾತ್ರ* ಸಾಲ ಕೊಟ್ರೆ ಅದ್ರಲ್ಲಿ ದೊಡ್ಡದೇನಿದೆ?+ ಪಾಪಿಗಳು ಸಹ ಸಾಲ ತೀರಿಸುವಂಥ ಪಾಪಿಗಳಿಗೇ ಸಾಲ ಕೊಡ್ತಾರೆ.