ಲೂಕ 6:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.+ ಅವರು ಚೆನ್ನಾಗಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕ್ತಾ ಇರುವಾಗ ನಿಮ್ಮ ಮಡಿಲಿಗೆ ಹಾಕ್ತಾರೆ. ಯಾಕಂದ್ರೆ ನೀವು ಜನ್ರ ಹತ್ರ ಹೇಗೆ ನಡಿತಿರೋ ಅವರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.” ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 6:38 ಜೀವನ ಮತ್ತು ಸೇವೆ ಕೂಟದ ಕೈಪಿಡಿ,7/2018, ಪು. 2 ಕಾವಲಿನಬುರುಜು,2/15/2009, ಪು. 12-134/15/1992, ಪು. 12-13
38 ಕೊಡೋದನ್ನ ರೂಢಿ ಮಾಡ್ಕೊಳ್ಳಿ, ಆಗ ಜನ ನಿಮಗೆ ಕೊಡ್ತಾರೆ.+ ಅವರು ಚೆನ್ನಾಗಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕ್ತಾ ಇರುವಾಗ ನಿಮ್ಮ ಮಡಿಲಿಗೆ ಹಾಕ್ತಾರೆ. ಯಾಕಂದ್ರೆ ನೀವು ಜನ್ರ ಹತ್ರ ಹೇಗೆ ನಡಿತಿರೋ ಅವರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.”