ಲೂಕ 6:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ಗುರುಗಿಂತ ಶಿಷ್ಯ* ದೊಡ್ಡವನಲ್ಲ, ಆದ್ರೆ ಗುರು ಹತ್ರ ಎಲ್ಲ ಕಲಿತಿರೋ ಶಿಷ್ಯ ಗುರು ತರ ಆಗ್ತಾನೆ.